ಪೋಸ್ಟ್‌ಗಳು

ರಾಣಿ ಝರಿ

27th January 2024.. ಸಮಯ 11:10 ,ಮನೆಯಲ್ಲಿದ್re ಯವಾಗ್ಲೂ mobile ಹಿಡ್ಕೊಂಡು ಹೊರಗೆ nintkondu ಇರ್ತೀನಿ.. Frd ಸಂದೀಪ್ ಕಾಲ್ 📞ಮಾಡ್ದ "ಎಲ್ಲಿದ್ದಿ, ಬರ್ತೀವಿ ಹೇಳಿದ್ರಲ್ಲ" ಅಂತ. ಹಿಂದಿನ ದಿನ ಹೇಳಿದ್ದ ಅವ್ನು "ನಾಳೆ ಸುಬ್ಬು (subramanya) na karkondu ba" ಅಂತ ನಂಗ್ marthogittu. ಅವ್ನಿಗೆ ಕಾಲ್ ಮಾಡಿ ನಾವಿಬ್ರೂ basrikatte ಕಡೆ hortvu ಅಲ್ಲಿ ಹೋದಾಗ sandy ಕಳಸ ಹೋಗಿದ್ದಾನೆ ಅಂತ frd ಒಬ್ಬ ಹೇಳ್ದಾ.. ಅವ್ನು baruvarge nav basrikatte le edvu. ಅವ್ನು ಹೇಳಿದ್ದ adhyavdo ಗುಹೆ ge karkond hogtini anta.. ಆದ್ರೆ avga ಸಮಯ 12 ಆಗಿತ್ತು.. ಅದೆಲ್ಲಿ keldre.. ಗುಡ್ಡ ಹೋಗಿ ಅಲ್ಲಿಂದ ಕೆಳಗೆ ಹೋಗ್ಬೇಕು ಅಂದ frd , avga ಅದು agalla anstu ಮತ್ತೆಲ್ಲಿ ಹೋಗೋದು ಅಂದಾಗ suddenly "raani jari" ಅಂತ ಹೆಸ್ರು ಹೇಳ್ದಾ.. ಕೇಳಿದ್ದೇ, photo ಗಳಲ್ಲಿ ನೋಡಿದಿನಿ.. ಅಲ್ಲಿಗೆ ಹೋಗೋದು ಅಂತ Finall ಆಯ್ತು ashtotige sandy ವಾಪಸ್ ಬಂದಿದ್ದ , ನಾನು+S,S ,S, k ಒಟ್ಟು 5 ಜನ ಹೊರನಾಡು ಇಂದಾಗಿ,, ಮೂಡಿಗೆರೆ route ಆಗಿ "ಸುಂಕಸಾಲೆ" ಇಂದ ಹತ್ರ ,ಮತ್ತೆ route ಚನಾಗಿದೆ ಅಂತ ಅಂಗಡಿ avrinda ಗೊತ್ತಾಯ್ತು.. ಸುಮಾರ್ km aythu but ಸರಿಯಾಗಿ gotaglilla , ಕೆಲವೆಡೆ drift (offroad) experience ಮಾಡಿ "ರಾಣಿ ಜರಿ" ರಮಣೀಯ ಪ

ಕೂಡ್ಲು ತೀರ್ಥ [ಆಗುಂಬೆ]

ಇಮೇಜ್
 ಕೂಡ್ಲು ತೀರ್ಥ [ಆಗುಂಬೆ] ದಿನಾಂಕ 19/11/2023 ಸಮಯ ಕಳೆಯಲು ಆಗುಂಬೆ ನಮ್ಮಿಬ್ಬರನ್ನು ಕೈಬೀಸಿ ಕರೆದಿತ್ತು ಸುಮಾರು 09:45 ಹೊತ್ತಿಗೆ ನನ್ನ ದ್ವಿಚಕ್ರ ವಾಹನ Sringeri ಇಂದ ಆಗುಂಬೆ ಕಡೆ ಸಾಗಿತ್ತು, ಮೊದಲ ಬಾರಿ ಕೂಡ್ಲು ತೀರ್ಥ Fals ನೋಡಕ್ಕೆ ಹೋಗ್ತಾಇರೋದು photo ಗಳಲ್ಲಿ ಅಲ್ಲಿಯ ರಮಣೀಯ ಪ್ರಕೃತಿ ನೋಡಿದ್ದೇ ಆದ್ರೆ ಅದು ಎಲ್ಲಿದೆ ಎಲ್ಲಿಂದಾಗಿ ಹೋಗ್ಬೇಕು ಗೊತ್ತೇ ಇಲ್ಲ.  ಆದ್ರೂ ಈಗ ಹೊರ್ಟಿದೀವಿ google map ಹಾಕಿ route simple ಆಗಿ ಇದ್ರೂ ಎಲ್ಲಿ miss ಆಗುತ್ತೋ ಅಂತ , ಅದು main SH ರೋಡೆ.   ಅಂತೂ ನಿದಾನಕ್ಕೆ ಆಗುಂಬೆ checkpost ಗೆ ಬಂದಾಗ ಪೊ### ಮಾವ ನಮ್ಗೆ "welcome" ಹೇಳ್ದ😏 ಇರೋ ದಾಖಲೆ torsde.. ಒಂದ್ ಇರ್ಲಿಲ್ಲ  500/- Recipt ಕೊಡದೆ avn packet ಗೆ elde bidtu🤨.  ಇರ್ಲಿ ಪರ್ವಾಗಿಲ್ಲ. Namibranna ಬಿಟ್ಟಿದ್ದು kushi Aythu.  ಮುಂದೆ ಆಗುಂಬೆಯ ಕಡಿದಾದ ತಿರುವುಗಳು ಅತ್ತಿಂದಿತ್ತ ತಿರುಚುತ್ತಾ ಕಾಡು ನಮ್ಮನ್ನು ಒಳಕರೆದಿತ್ತು , heavy traffic ಇತ್ತು ಅದು ನಾವು ಮಾತಾಡ್ತಾ ಸುತ್ತ ಇರೋ ಕರಿಮೂತಿಮಂಗ [ಮುಸಿಯ] 🤣ನೋಡ್ತಾ ಹೋಗಕ್ಕೆ ಅವಕಾಶನೂ ಆಯ್ತು fallsge ಹೋಗಕ್ಕೆ ನಮ್ಗೆ Sringeri ಇಂದ 50+KM ಇತ್ತು ಅಂತೂ SH ರೋಡ್ ಇಂದ Left ge ತೀರ್ಗು ಅಂತು Google mapp ಮುಂದೆ ಮಣ್ಣು ,ಕಲ್ಲು, ಕೆಸರು ರಸ್ತೆ.. ನಮ್ಗೆ ಥ್ರಿಲ್ ಕೋಡ್ತು.  ಬಂದ್ವಿ ಅಲ್ಲಿ ಟಿಕೆಟ್ Of

One love😆 story

ಇಮೇಜ್
 Im ಹೀಗೆ camera,editing, video, YouTube, photography, song.. ಇದರಲ್ಲಿ ಮುಳುಗಿರುವನಿಗೆ frd ಒಬ್ಬಳು ಒಂದು ಲಿಂಕ್ ಕಳಿಸಿ join ಆಗಿ..ನಮ್ಮ ಗುಂಪಿಗೆ ಅಂತ ಹೇಳುತ್ತಾಳೆ....ಹೂ ಅಂದವ app ಗೆ join agutini... Hinge ಅದೊಂದು social media application (ಹೆಸರು ಹೇಳಿಲ್ಲ) ಎಲ್ಲಾ hudugaranthe...🤣ಯಾರು ಚೆಂದದ hudgi edale nodta eddange..ಒಂದು face ತುಂಬಾ attracte ಆಗುತ್ತೆ... (ಈಗಿನ onl ಪ್ರೇಮ)light ಆಗಿ ಶುರು ಆಗುತ್ತೆ .. Hi ..ಅನ್ನೋ massage ಇಂದ ಶುರುವಾಗಿದ್ದು..... ಯಾರೂ ಏನೂ ಗೊತ್ತಿಲ್ಲದೆ. ನಮ್ಮವರೇ ಅನ್ನೋ feel strart agutte... ಊರು ,parichaya agutte... Hinge ಮಾತುಕತೆ ದಿನ ದಿಂದ ದಿನಕ್ಕೆ ಜಾಸ್ತಿ ಆಗ್ತಾ ondina Avlage 'if you don't mind ee #######" number ಗೆ massage ಮಾಡಿ " ಅಂತ number exchange ಆಗುತ್ತೆ.  ಮತ್ತೆ kelbekaa..adhyavdu ಯೋಚನೆ ildavnige ನೂರಾರು ಕನಸು ಹುಟ್ಟಿಕೊಳ್ಳುತ್ತದೆ ... ಮನಸಿಗೆ..ಮಾತಿಗೆ..ಇಷ್ಟ agtale..obrigobru ಇಷ್ಟ idru helkondiralla. Ondina ಹೇಳಬೇಕಾದ situation na ಯಾರೂ obru create ಮಾಡ್ತಾರೆ.  "Nin avlne madve agodare ಮಾತ್ರ D.p ge photo haaku,illandre tegi " antare. ನಿಜ ಅಲ್ವಾ..👍 ಸುಮ್ನೆ yardo ಮಗಳು photo ಹೇಳದೇ ಕೇಳದೇ ಯಾಕೆ

ಹೊರನಾಡು ಜಾತ್ರೆ ಕಡೆ ಹೋಗಿದ್ದು

https://youtu.be/ZMODidnSFY8 ದಿನಾಂಕ :16-03-2021 ಹೌದು ನಾವು ಹೊರನಾಡು  ಶ್ರೀ ಅನ್ನಪೂರ್ಣೇಶ್ವರಿ ಜಾತ್ರಾಮಹೊತ್ಸವ ಕ್ಕೆ..ಬರುತ್ತೀರ..?..ಎಂದು ಕೇಳಲು ಕರೆಮಾಡಿದ್ದರು , ಒಪ್ಪಿದ ನಾವು ಮೂವರು‌‌‌ 4-6 ಘಂಟೆ ಸುಮಾರಿಗೆ ಹೊರಟೆವು ಅನ್ನಪೂರ್ಣೇಶ್ವರಿ ಸನ್ನಿದಾನಕ್ಕೆ.‌..  ಅದೊಂದ ಪೂರ್ವನಿರ್ಧರಿತ ಕಿರು ಬೇಟಿಯಾಗಿತ್ತು. ನಾವು ತಲುಪುವ ಸಮಯಕ್ಕೆ ಕತ್ತಲಾವರಿಸಿತ್ತು ಜಾತ್ರೆಯ ಅಂಗಡಿಗಳಲ್ಲಿ ಬಲೂನುಗಳಲ್ಲಿ ವಿವಿದ ಬಣ್ಣಗಳ ಚೆಲ್ಲುವ ದ್ಯುತಿತಂತುವಿನಂತ ದೀಪಗಳು ಗಮನಸೆಳೆದವು,..ಇದನ್ನೆಲ್ಲ.. ಗಮನಿಸುತ್ತಾ ಇರಲು...ಸ್ನೇಹಿತನೊಬ್ಬ  ಒಮ್ಮೆಲೆ ನಮ್ಮನ್ಹಿಡಿದೆಳೆದು ನಮ್ಮಿಬ್ಬರಿಗೆ ಒಂದು 11000 volt ಕರೆಂಟ್ ಶಾಕ್ ನೀಡಿದ..(ಹೆಳಲಾಸಾದ್ಯ) ನಾವು ಯಾವಾಗಲೂ ಅಲ್ಲೆ ಇದ್ದು ಮಾರನೆ ದಿನವೇ ಮನೆಕಡೆ ಬಸ್ ನೊಡುತ್ತಿದ್ದೆವು  ಆದರವತ್ತು.. ಅವಸರದಲ್ಲೆ ಎಲ್ಲವನ್ನು ಪೂರ್ಣಗೊಳಿಸಿ..ಅಲ್ಲಿಂದ ಹೊರಡಲು ಕಾರ್ ಹತ್ತಿದೆವು. ಹೆಚ್ಚು ರಥೋತ್ಸವದ ಚಿತ್ರೀಕರಣ ಮಾಡಲು ಸಾದ್ಯವಾಗಿಲ್ಲ ಎಂಬುವುದೇ ವಿಷಾದನೀಯ ನನಗೆ..ಆದರು..ಅಲ್ಪ-ಸ್ವಲ್ಪ ಮೊಬೈಲ್ ತಿರುಗಿಸಿದ್ದೆ, ಅದು..ಮತ್ತು..ಒಂದೆರಡು..ಸ್ನೇಹಿತನಿಂದ ಕೆಲ ವಿಡಿಯೋ ಪಡೆದು...ಸಣ್ಣ ಎಡಿಟಿಂಗ್ ಮುಗಿಸಿ..ನಿಮ್ಮ ಮುಂದಿಟ್ಟಿದ್ದೇನೆ..                                                                            @shashi@Megur FOR MORE ARTICLES : www.shashi8762.blogspot.

ದ್ವನಿಸುರುಳಿ To Mp3

ಇಮೇಜ್
ಅವಾಗೆಲ್ಲ ಒಂದ್ ಹಾಡ್ ಕೇಳ್ಬೇಕಾದ್ರೆ ಪೆನ್ಸಿಲ್ ಅಥವಾ ಇನ್ಯಾವುದೊ ಪೆನ್ ಗೆ ಕ್ಯಾಸೆಟ್(ಧ್ವನಿಸುರುಳಿ) ಗೆ ಸಿಕ್ಕಿಸಿ ಗರಗರನೆ ತಿರುಗಿಸಿ(ಮೊದಲಿಂದ ಬರುವ ಸಲುವಾಗಿ)  ಟೇಪ್ರೆಕಾರ್ಡರ್ ನ ಒಳಗೆ ಇಡಬೇಕಿತ್ತು,  ಇನ್ನೂ ಆ ಕ್ಯಾಸೆಟ್ ಯಾವ ಕಾಲದ್ದೊ ಆಗಿದ್ದರೆ ಹಾಡುಗಳೆಲ್ಲ.. ಜ್ವರ ಬಂದವ ಹಾಡಿದಂತಿರುತಿತ್ತು, ಈಗಿನ ಹಾಗೆ ಮೊಬೈಲ್ ನ ಪೊಲ್ಡರ್ ನಲ್ಲಿ ಹುಡುಕಿ ಕೇಳುವಂತಿಲ್ಲ,  ಆಗ  ಹೀಗಲ್ಲ ಇನ್ನು ಕ್ಯಾಸೆಟ್ ನ ಬಾಕ್ಸ್ ಕಳೆದು ಹೊದರಂತೂ ಮುಗಿತು ಯಾವುದು ಎಲ್ಲಿರುತ್ತೊ.... 80 ರೂಪಾಯಿ ಗೆ ಒಂದು ಕ್ಯಾಸೆಟ್ ಖರೀದಿಸಿದ ದಿನವುಂಟು.... ಇನ್ನು ಯಾವುದೇ ಕಾರ್ಯಕ್ರಮವಿದ್ದಲ್ಲಿ ಟೇಪ್ ರೆಕಾರ್ಡರ್ ಮತ್ತೊಂದಿಷ್ಟು ಕ್ಯಾಸೆಟ್ ಗಳು ತರಬೇಕಿತ್ತು ಆದರೂ ಅದೊಂದು ಸಂತಸ ಸುಮಾರು ಧ್ವನಿಸುರುಳಿ ಗಳ ಸಂಗ್ರಹ ಇತ್ತು ನಮ್ಮಲ್ಲಿ.. ಸಾದಾರಣ ಎಲೆಕ್ಟ್ರಿಕ್ ಶಾಪ್ ಗಳಲ್ಲಿ ವಾಕ್ಮ್ಯಾನ್(ಚಿಕ್ಕ ಟೇಪ್ ರೆಕಾರ್ಡರ್) ಇರುವುದು. ಒಂದು ಬದಿಯಲ್ಲಿ ಅಂದರೆ (A&B) ಎಂದು ಇರುತಿತ್ತು ಒಂದು ಬದಿಯಲ್ಲಿ, ಎಡಭಾಗದ ಚಕ್ರದಿಂದ ಬಲಭಾಗಕ್ಕೆ ರೀಲ್ ಸುತ್ತವಾಗ 6ರಿಂದ 7 ಹಾಡುಗಳಿರುವುದು ಹಾಗೇಯೆ B ಬದಿಯಲ್ಲು. ಎಲ್ಲೊ ಇದ್ದ ಕ್ಯಾಸೆಟ್ ಗಳನ್ನು ಮತ್ತೆ ಸರಿಪಡಿಸಿ ಉಪಯೊಗಿಸುತಿದ್ದೆವು ಮನೆಯ ಮೂಲೆಯಲ್ಲಂತು ರೀಲ್ ಗಳ ರಾಶಿಯೇ ಇರುವುದು ಸಾಮಾನ್ಯ ಅದು ಟೇಪ್ ರೆಕಾರ್ಡರ್ ಯುಗ 😁  ಮನೆಯಲ್ಲಿ ವಿದ್ಯುತ್ ಎಂದರೆ ಶೆಲ್ ಗಳದ್ದೆ ಕಾರುಬಾರು..ಖಾಯಿಯಾದ ಶೆಲ್ ಸಹ

ಒಂದ್ ಹೊಳೆ ಶಿಕಾರಿ

 *ಒಂದ್ ಹೊಳೆ ಶಿಕಾರಿ* ಎಂದೂ ನಾವೇ ಮೂವರು ಹೊಗುವ ರೂಡಿ.. ಹಾಗೆ ಒಂದುದಿನ ಸಂಜೆ 6ಗಂಟೆ ಸುಮಾರಿಗೆ ನನ್ನಮೊಬೈಲ್ ನಿನಗೆ ಯಾರೊ ಕರೆಮಾಡಿದ್ದಾರೆಂದು ಒಂದೇಸಮನೆ ಅರಚಲು ಪ್ರಾರಂಬಿಸಿತು ನೊಡಿದೆ ಅದು ಮಾವನ ಮನೆಯಿಂದ ಬಂದ ಕರೆಯಾಗಿತ್ತು.. "ಮನೆಗೆ ಬರ್ತಿಯಾ ?" ಎಂದು ಅವನು ಕೇಳಿದ(ಮಾವನ ಮಗ). ಉದಾಸೀನ ದಿಂದಲೆ "ಇವತ್ತೂ.... ಇಲ್ಲ..!!" ಎಂದೊಡನೆ   "ಅಪ್ಪ ಗಾಳಕ್ಕೆ ಹೊಗೊಣ ಅಂದ್ರು" ಎಂದ , ತಕ್ಷಣ ಮನಬದಲಾಯಿಸಿ "ಹ್ಞಾ ಬಂದೆ ಈಗ" ಎಂದು ಒಂದುಲೋಟ ಕಾಫಿಕುಡಿದು ರಾಮನಕುಂಬ್ರಿಕಡೆ ಹೊರಟೆ ಅಷ್ಟೇನೂ ದೂರ ಇಲ್ಲ.. 6::40ರ ಹೊತ್ತಿಗೆ ನಾನು ಅಲ್ಲಿದ್ದೆ,  ಮಾವ ಇನ್ನು ಕೆಲಸ ಬಿಟ್ಟು ಬಂದಿರಲಿಲ್ಲ ಇನ್ನು ಸಮಯವಿತ್ತು ನಾವಿಬ್ಬರು ಎರೆಹುಳ ಅಗೆಯಲು ಶುರುಮಾಡಿದೆವು ಅವನು ಹಾರೆಯಲ್ಲಿ ಅಡಿಕೆ ಬುಡ ಎಲಕ್ಕಿಬುಡ ಎಂದೂ ಯೊಚಿಸದೆ ಅಗೆಯು ಪ್ರಾರಂಬಿಸಿದರೆ ನಾನು ಒಂದೊಂದೆ ಎರೆಹುಳ ಎತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಹಿಡ್ಕೊಳ್ಳೊದು‌‌‌ ಕೆಲವೊಮ್ಮೆ ಎಷ್ಟು ಅಗೆದರೂ ಒಂದು ಸಿಗದಿದ್ದಾಗ ಆಗುವ ಬೇಸರ ಒಂದುಕಡೆ.. ಅಂತೂ ಮಾವಬಂದಾಗ ನಾವ್ ಕಾಲುಕೇಜಿ ಯಷ್ಟು ಮಣ್ಣುಮಿಶ್ರಿತ ಎರೆಹುಳ ಸಂಗ್ರಹಿಸಿ ಇಟ್ಟಿದ್ದೆವು, ಮೂವರಿಗೆ ಒಂದೊಂದು ಗಾಳ ಸಿದ್ದಪಡಿಸಿದ ಮಾವ "ಟವೆಲ್ ಬೇಕಾ ?"  ಎಂದರು, ಹಾ ಎಂದು ತಲೆಗೆ ಸುತ್ತಿಕೊಂಡು ಟಾರ್ಚ್ ಹಿಡಿದು ಅಲ್ಲೆ ಕೆಳಗೆ ಸಾಗುವ ಕಾಡಿನದಾರಿ ಹಿಡಿದೆವು ಮಾವ ಮುಂದೆ ದಾರಿಗೆ ಅ

Glomerida

ಇಮೇಜ್
Glomerida ಇವು ತಂಪು/ಜವುಗು ಪ್ರದೇಶಗಳಲ್ಲಿ ಇವುಕಂಡುಬರುತ್ತವೆ  ಬಿಳಿ-ಕಪ್ಪು ಅಥವಾ ಸ್ವಲ್ಪ ಅರಶಿನ ಬಣ್ಣಗಳಲ್ಲೂ ಕಾಣಸಿಗುತ್ತವೆ ನಿಧಾನಗತಿಯಲ್ಲಿ ಚಲಿಸುವ ಇವು ತಮ್ಮನ್ನು ರಕ್ಷಿಸಿಕೊಳ್ಳಲು ದುಂಡನೆಯ ಸಣ್ಣ ಚೆಂಡಿನಂತಾಗುತ್ತವೆ. ಬೆನ್ನಮೇಲಿನ ಘನಪದರ ಬಲಶಾಲಿಯಾಗಿ ಮಡುಚಿಕೊಳ್ಳುವುದರಿಂದ ಭದ್ರತೆಯನ್ನ ಒದಗಿಸುತ್ತದೆ